Creator Profile - ViralVibes
Subscribers
Total Views
Videos Published
Est. Revenue
About
ಯು ಟ್ಯೂಬ್ ಚಾನೆಲ್ ನ ವೀಕ್ಷಕ ಬಂಧುಗಳಿಗೆಲ್ಲರಿಗೂ ನನ್ನ ನಮಸ್ಕಾರಗಳು.🙏🙏🙏 ಎಲ್ಲಾ ಅಕ್ಷರ ಜೀವಿಗಳಿಗೂ ✍️ 'ಬರವಣಿಗೆ ಶೈಲಿ'✍️ ಯು ಟ್ಯೂಬ್ ಚಾನಲ್ ಗೆ ಹೃದಯಸ್ಪರ್ಶಿ ಸ್ವಾಗತ.......... ಭಾಷೆಯು ತಾಯಿಯಷ್ಟೇ ಮುಖ್ಯ. ಭಾಷೆ ನಮ್ಮ ಭಾವನೆಗಳನ್ನು ಮೂಡಿಸಲು ಇರುವ ಸಾಧನ. ಭಾಷೆಯು ಬರವಣಿಗೆ ವೃತ್ತಾಂತವನ್ನು ಹೊಂದಿದೆ. ಒಳ್ಳೆಯ ಕೈ ಬರಹ ನಮ್ಮ ವ್ಯಕ್ತಿತ್ವಕ್ಕೆ ಒಂದು ಕನ್ನಡಿ ಇದ್ದ ಹಾಗೆ. ಕೈ ಬರಹವು ಸ್ಪುಟವಾಗಿ ಕಾಗುಣಿತಗಳ ತಪ್ಪಿಲ್ಲದಂತೆ ಸಾಲಿನಲ್ಲಿ ಬರೆಯಬೇಕು. ಮಕ್ಕಳು ತಮ್ಮ ಶಾಲಾ ಜೀವನದಲ್ಲಿ ವ್ಯವಸ್ಥಿತವಾಗಿರಬೇಕು. ಮಕ್ಕಳ ಭಾವನೆ, ವಯೋಮಾನ, ಲೋಕಾನುಭವ, ಅಭಿರುಚಿಯನ್ನು ತಿಳಿಯಾದ ಭಾಷೆಯಲ್ಲಿ ಮಕ್ಕಳಿಗಾಗಿ ವಿಷಯಗಳನ್ನು ಬರೆಯಲಾಗಿದೆ. ಕನ್ನಡದಲ್ಲಿ ಪ್ರಬಂಧ, ಕವಿ ಪರಿಚಯ, ಜೀವನ ಚರಿತ್ರೆ, ಪತ್ರ, ಭಾಷಣಗಳನ್ನು ನಮ್ಮ ಚಾನೆಲ್ ನಲ್ಲಿ ಪರಿಚಯ ಮಾಡಿಕೊಡಲಾಗುವುದು. ಇಲ್ಲಿಯ ಹನಿಗಳಲ್ಲಿ ಕೆಲವಾದರೂ ಸ್ವಾತಿ ಮಳೆಯಾಗಿ ಬಾಯ್ದೆರೆದು ಕುಳಿತಿರುವ ಚಿಪ್ಪಿನೊಳಗೆ ಬಿದ್ದು ಮುತ್ತುಗಳಾಗಬಹುದೆಂಬ ಆಸೆಯೊಂದಿಗೆ ಈ ಬರಹಗಳನ್ನು ಬರೆಯುತ್ತಿದ್ದೇನೆ. ನನ್ನೆಲ್ಲ ಬರವಣಿಗೆಗೆ ಸಹಕಾರ ನೀಡಿ. ದಯವಿಟ್ಟು like ಮಾಡಿ, share ಮಾಡಿ, subscribe ಮಾಡಿ ಬರವಣಿಗೆ ನಿಮ್ಮ ಪಾಲಿನ ಪಿಯೂಷವಾಗಲಿ. ತಮ್ಮೆಲ್ಲರಿಗೂ ನನ್ನ ಅನಂತ ಅನಂತ ಧನ್ಯವಾದಗಳು.
Channel Info
Performance
Growth tracking initializing
A baseline was just set — come back in 7+ days to see your 30-day growth rate.
Similar creators
All creators →Category comparison
No category set for this creator.