Creator Profile - ViralVibes

Vistara Business & Property

🔍 New
@vistarabusiness

Subscribers

21.6K

Total Views

2.4M

Videos Published

0

Est. Revenue

$3.5K/mo

About

ಭಾರತದ ಆರ್ಥಿಕತೆಯ ವೇಗ ಹೆಚ್ಚಿಸುವಲ್ಲಿ ನವೋದ್ಯಮಗಳ ಪಾತ್ರ ಮಹತ್ತರವಾಗಿದೆ. ಉದ್ಯಮಗಳನ್ನು ಆರಂಭಿಸಿ, ಉದ್ಯಮಿಗಳಾಗಿ, ಒಂದಷ್ಟು ಜನರಿಗೆ ಉದ್ಯೋಗವನ್ನೂ ನೀಡಬಯಸುವವರಿಗೆ ಬಿಸಿನೆಸ್ ಐಡಿಯಾಗಳನ್ನು ನೀಡುವ ಉದ್ದೇಶದಿಂದ ರೂಪುಗೊಂಡ ಚಾನೆಲ್ ವಿಸ್ತಾರ ಬಿಸಿನೆಸ್! ಅಲ್ಪ ಹಾಗೂ ಮಧ್ಯಮ ಪ್ರಮಾಣದ ಬಂಡವಾಳವನ್ನ ಹೂಡಿ ಕೈ ತುಂಬಾ ಲಾಭ ಪಡೆಯಬಹುದಾದ ಉದ್ಯಮಗಳು ಯಾವುವು? ಅವುಗಳನ್ನ ಆರಂಭಿಸೋದು ಹೇಗೆ? ಅಂಥ ಉದ್ಯಮಗಳ ಆರಂಭಕ್ಕೆ ಏನೆಲ್ಲ ಸಿದ್ಧತೆಯಾಗಬೇಕು ಅನ್ನೋದನ್ನು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮತ್ತೊಂದು ಕೊಡುಗೆಯಾಗಿರುವ ಈ ಚಾನೆಲ್ ತಿಳಿಸುತ್ತಿದೆ. ಮನೆಯಿಂದಲೇ ಉದ್ಯಮ ಆರಂಭಿಸಿ ಹಣ ಗಳಿಸಬಯಸುವವರು, ಕೃಷಿ ಮಾಡುತ್ತಲೇ ಆ ಉತ್ಪನ್ನಗಳಿಂದ ಬಿಸಿನೆಸ್ ಮಾಡಬಯಸುವವರು, ಟ್ರೆಂಡ್‌ಗೆ ತಕ್ಕಂತ ಬಿಸಿನೆಸ್ ಶುರು ಮಾಡಬೇಕು ಎಂದುಕೊಂಡವರು.. ಅರರೆ, ಇಂಥದ್ದೊಂದು ಬಿಸಿನೆಸ್ ಇದ್ಯಾ ಅಂತ ನಿಮಗೆ ಅಚ್ಚರಿ ಹುಟ್ಟಿಸಿ, ನಾವು ಈ ಬಿಸಿನೆಸ್ ಮಾಡಬಹುದಲ್ಲ ಎನಿಸುವಂಥ ಉದ್ಯಮಗಳು, ಹೀಗೆ ಬಿಸಿನೆಸ್ ಮಾಡಲೇಬೇಕು ಎಂದುಕೊಂಡ ಎಲ್ಲ ವರ್ಗದವರಿಗೂ ಬಿಸಿನೆಸ್ ಐಡಿಯಾಗಳನ್ನು ನೀಡುತ್ತಾ, ಆ ಉದ್ಯಮದ ಸಾಧಕ-ಬಾಧಕಗಳನ್ನು ತಿಳಿಸುತ್ತಿರುವುದೇ ವಿಸ್ತಾರ ಬಿಸಿನೆಸ್. ಇದಲ್ಲದೆ ವಾಣಿಜ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳ ಚಿತ್ರಣಗಳನ್ನೂ ಈ ಚಾನೆಲ್‌ನಲ್ಲಿ ವಿವರವಾಗಿ ಕಟ್ಟಿಕೊಡಲಾಗುವುದು.

vistara businessVistara Businessbusiness tipsbusiness ideasbusiness planbusinessbusiness videosbusiness ideas in kannadabusiness plans in kannadaonline businessbusiness at homesmall businesstop business ideasstartup businessstartup business ideas

Channel Info

Handle@vistarabusiness
FoundedUnknown
Channel AgeUnknown
CountryUnknown
LanguageUnknown
Total Videos0
Upload Rate

Performance

Avg Views / Video0
Views / Subscriber111.88x
Upload Rate
Engagement Score
0.0 / 10

Growth tracking initializing

A baseline was just set — come back in 7+ days to see your 30-day growth rate.

Est. Monthly Revenue
$3.5K
AdSense — long-form$1.3K
AdSense — Shorts$19
Brand deals (est.)$2.2K
Assumed Shorts mix40%
📊

Category comparison

No category set for this creator.

Pending·Updated Mar 24, 2026·Synced Never updated·ID 55c84078…