Creator Profile - ViralVibes
Subscribers
Total Views
Videos Published
Est. Revenue
About
🥇💯🏆EK🎯🥰❤️ Welcome to Education Kannada ಈ ಚಾನೆಲ್ನಿನ ಉದ್ದೇಶ:- "ಬಡ ವಿದ್ಯಾರ್ಥಿಗಳಿಗೆ ತರಗತಿಗಳನ್ನು ದೊರಕುವ ಸಲುವಾಗಿ" •ದ್ವಿತೀಯ ಪಿಯುಸಿಯ ತರಗತಿಗಳು •ಶಿಕ್ಷಣಿಕ ಚಟುವಟಿಕೆಗಳು •ಉಪಯುಕ್ತವಾದ ಸ್ಟಡಿ ಮೆಟಿರಿಯಲ್ •ಉಚಿತ ಮಾದರಿ ಪ್ರಶ್ನೆ ಪತ್ರಿಕೆಗಳು •ಪ್ರತಿವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳ,ಕೀ ಆನ್ಸರ್ Etc, ಎಲ್ಲರಿಗೂ ನಮಸ್ತೆ, ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿದ್ದೀರಾ ಬಯಸುತ್ತೇನೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತವೆ, ಯಾವುದೇ ಒಬ್ಬ ವಿದ್ಯಾರ್ಥಿಗಳು ಕೂಡ ಫೇಲ್ ಆಗುವುದಿಲ್ಲ, ನಮ್ಮ ಮೇಲೆ ನಂಬಿಕೆ ಇಟ್ಟು ತರಗತಿಗಳನ್ನು ನೋಡಿ 😊, ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಕಾಮರ್ಸ್, ಸೈನ್ಸ್, ಆರ್ಟ್ಸ್, ಈ ಮೂರು ವಿಭಾಗದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಕೇಳುವಂತಹ ಪ್ರಶ್ನೆಗಳು ಉತ್ತರ ಸಹಿತ ತರಗತಿಗಳನ್ನು ಮಾಡಲಾಗಿದೆ, ಮತ್ತು ಮಾಡ್ತಾ ಇದ್ದೇವೆ. ಇಲ್ಲಿ ಬಂದವರು ಎಲ್ಲರೂ 100% ರಷ್ಟು ಫಲಿತಾಂಶ ಮಾಡಿಕೊಳ್ಳುತ್ತಾರೆ, ನಂಬಿಕೆ ಇರಲಿ. •ಈಗಾಗಲೇ ನಮ್ಮ ಚಾನೆಲ್ನಿಂದ ಕೆಲವು ವಿದ್ಯಾರ್ಥಿಗಳು 70%, 80% ,98% ಇಷ್ಟು ಫಲಿತಾಂಶವನ್ನು ಮಾಡಿಕೊಂಡಿದ್ದಾರೆ ಇದಕ್ಕಿಂತ ಹೆಚ್ಚು ಕೂಡ ಮಾಡಿದ್ದಾರೆ. Already students more than 80%95% marks will be get this channel Happy reading and best wishes 2018 was created channel
Channel Info
Latest Upload
2nd PUC Exams-2 Final Time Table 2026 | April 30 to May | ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸಲಾಗುವುದು 🔥
Performance
Your recent videos average 4.4K views. Growing this number is the fastest path to higher ad and deal revenue.
Growth tracking initializing
A baseline was just set — come back in 7+ days to see your 30-day growth rate.
Topics
Content Breakdown
You may also like
🎓 Education →Similar creators
🎓 Education →How Education Kannada compares
vs 41,962 creators in Education