Creator Profile - ViralVibes
readwithtejaswini
Subscribers
Total Views
Videos Published
Est. Revenue
About
ಹಾಯ್ ಎಲ್ಲರಿಗೂ ನಮಸ್ಕಾರ, read_with_tejaswini youtube channel ಹೆಸರೇ ಹೇಳುವಂತೆ ಕಥೆ ಕಾದಂಬರಿಗಳನ್ನು, ಹವ್ಯಾಸ ಬರಹಗಾರ್ತಿ ಆದ ನನ್ನ ಜೊತೆ ನೀವು ಕೂಡ ನನ್ನ ಸ್ವಂತ ರಚನೆಯ ಕಾದಂಬರಿಗಳನ್ನು ಧಾರಾವಾಹಿ ರೂಪದಲ್ಲಿ ಈ ವಿಡಿಯೋ ಮೂಲಕ ಓದುತ್ತೀರಿ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಬರವಣಿಗೆಯ ಗೀಳು ಶುರುವಾಗಿದ್ದು, ಅನೇಕ ಪ್ರಸಿದ್ಧ ಕಾದಂಬರಿ ರಚನೆಕಾರರ ಪುಸ್ತಕ ಓದಿದ ಮೇಲೆ. ಈಗಾಗಲೇ ಪ್ರತಿಲಿಪಿಯಲ್ಲಿ ಲೇಖಕಿಯಾಗಿ ಗುರುತಿಸಿಕೊಂಡು ಅದೇ ಪ್ರಯತ್ನದಲ್ಲಿ ಕಾದಂಬರಿಗಳನ್ನು ಮುಂದುವರೆಸುತ್ತಿದ್ದೇನೆ. ಪ್ರತಿಲಿಪಿಯಲ್ಲೂ ಪ್ರಕಟವಾಗಿ ಇಲ್ಲಿ ಸಹ ವಿಡಿಯೋ ರೂಪದಲ್ಲಿ ಧಾರಾವಾಹಿ ಸಂಚಿಕೆಗಳಾಗಿ ನಿಮ್ಮ ಮುಂದೆ ಬರಲಿದೆ. ಧನ್ಯವಾದಗಳೊಂದಿಗೆ, ತೇಜಸ್ವಿನಿ ಮುರಾರಿ
Channel Info
Performance
Engagement is 0.4× category avg. Brands pay a premium for channels whose audiences actually interact.
Growth tracking initializing
A baseline was just set — come back in 7+ days to see your 30-day growth rate.
Topics
Content Breakdown
You may also like
🎬 Entertainment →Similar creators
🎬 Entertainment →How readwithtejaswini compares
vs 48,084 creators in Entertainment