Creator Profile - ViralVibes
Mystery explainer kannada
Subscribers
Total Views
Videos Published
Est. Revenue
About
ಜೈ ಕನ್ನಡಾಂಬೆ . ನಮ್ಮ ' MYSTERY EXPLAINER KANNADA ' ಚಾನಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ . ನಮ್ಮ ಉದ್ದೇಶ ಈ ಸಿನೆಮಾ ಅನ್ನೋ ಸುಂದರ ಪ್ರಪಂಚದಲ್ಲಿ ಇರುವಂತ ಅದ್ಬುತ ಸಿನೆಮಾಗಳನ್ನ ಯಾವುದೇ ಗೊಂದಲ ಇಲ್ಲದೆ ಸುಲಭವಾಗಿ ನಮ್ಮ ಕನ್ನಡ ಭಾಷೆಯಲ್ಲಿ ಅರ್ಥ ಮಾಡಿಸಬೇಕು ಅನ್ನೋದು, ಬರಿ ಮೂವಿ ಅರ್ಥ ಮಾಡಿಸೋದಲ್ಲ ಆ ಮೂವೀಯನ್ನ ನೋಡಿದ ' EXPERIENCE ' ನಿಮಗೆ ಆಗುವ ರೀತಿ ಮೂವೀಗಳನ್ನ ' EXPLAIN ' ಮಾಡಬೇಕು ಅನ್ನೋದೆ ನನ್ನ ಆಸೆ ಅದರ ಪ್ರಯತ್ನದಲ್ಲಿದೀನಿ ಕೂಡ . ನಮ್ಮ ಈ ಮೂವಿಯ ಪ್ರಪಂಚಕ್ಕೆ ನೀವು ಕೂಡ ಸೇರ್ಕೋಬೇಕು ಅಂತ ಆಸೆ ಇದ್ರೆ ' SUBSCRIBE ' ಮಾಡಿಕೊಳ್ಳಿ. FOR BUSINESS ENQUIRY : explainerkannada@gmail.com
Channel Info
Connect
Performance
Engagement is 0.6× category avg. Brands pay a premium for channels whose audiences actually interact.
Growth tracking initializing
A baseline was just set — come back in 7+ days to see your 30-day growth rate.
Topics
Content Breakdown
You may also like
🎬 Entertainment →Similar creators
🎬 Entertainment →How Mystery explainer kannada compares
vs 55,603 creators in Entertainment