Creator Profile - ViralVibes
Mane Aduge With Veda
Subscribers
Total Views
Videos Published
Est. Revenue
About
I am Vedavathi H S. My favourite hobbies are cooking and writing. So far, I have written over a three thousand recipes in all the major newspapers and magazines in Karnataka. I have also posted over 600 recipes in my facebook page 'Mane Aduge With Veda'. I also frequently write children's stories, essays and elegant literatures for many major magazines in Karnataka. ನಾನು ವೇದಾವತಿ ಹೆಚ್. ಎಸ್. ನನಗೆ ಅಡುಗೆ ಎಂಬುದು ಹವ್ಯಾಸ. ಇದುವರೆಗೆ ಕರ್ನಾಟಕದ ಪ್ರಮುಖ ಪತ್ರಿಕೆ ಮತ್ತು ಮ್ಯಾಗಜಿನ್ ಗಳಲ್ಲಿ ಮೂರು ಸಾವಿರಕ್ಕೂ ಅಧಿಕ ರೆಸಿಪಿಯನ್ನು ಬರೆದಿದ್ದು ಅವುಗಳು ಪ್ರಕಟಗೊಂಡಿವೆ. ಅಲ್ಲದೇ 'ಮನೆ ಅಡುಗೆ ವಿತ್ ವೇದಾ'ಎಂಬ ಫೇಸ್ಬುಕ್ನಲ್ಲಿ ಇದುವರೆಗೆ 600ಕ್ಕೂ ಅಧಿಕ ರೆಸಿಪಿಗಳನ್ನು ಹಾಕಿರುವೆ. ನಾನು ಕಥೆ, ಮಕ್ಕಳ ಕಥೆ, ಲಲಿತ ಪ್ರಬಂಧ, ಪ್ರಬಂಧಗಳನ್ನು ಬರೆದಿದ್ದು ಅವುಗಳು ಕನ್ನಡದ ಪ್ರಮುಖ ಮ್ಯಾಗಜಿನ್ ಮತ್ತು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬರವಣಿಗೆ ನನಗೆ ತುಂಬಾ ಇಷ್ಟವಾದ ಹವ್ಯಾಸ. ಸಮಯ ಸಿಕ್ಕಾಗ ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ.
Channel Info
Performance
Growth tracking initializing
Check back in 7+ days
Content Breakdown
You may also like
🏷️ Howto & Style →Similar creators
🏷️ Howto & Style →How Mane Aduge With Veda compares
vs 19,143 creators in Howto & Style